ತವರಿನ ಋಣ 2011 ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದ್ದು, ಪೂಜಾ ಗಾಂಧಿ ಮತ್ತು ಪರಮೇಶ್ ಅದರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆ ಚಿತ್ರವನ್ನು ರಮೇಶ್ ರಾಜ್ ಬರೆದು ನಿರ್ದೇಶಿಸಿದ್ದಾರೆ. ಕೆ.ಆರ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ.ಶ್ರೀರಾಮರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ. ಅಭಿಮಾನ್ ರಾಯ್ ಅದರ ಸಂಗೀತ ಸಂಯೋಜಿಸಿದ್ದಾರೆ == ಕಥಾವಸ್ತು == ಈ ಚಿತ್ರವು ಸಂಬಂಧಗಳನ್ನು ಆಧರಿಸಿದ ಕಣ್ಣೀರಿನ ಕಥೆಯಾಗಿದೆ. == ಪಾತ್ರವರ್ಗ == ಪೂಜಾ ಗಾಂಧಿ ಪರಮೇಶ == ಉಲ್ಲೇಖಗಳು ==